Ambareesh : ಅಂಬರೀಶ್ ರಿಂದ ಬದುಕುಳಿದ ಮಗು ಎನ್ನುತ್ತಿದ್ದಾರೆ ಈ ದಂಪತಿ | Oneindia Kannada

2018-12-04 507

Rebel star of Kannada film industry and former Union minister Ambareesh was cremated with full state honors at the Kanteerava Studios. Today Ambareesh's 11th day rituals at Kanteerava Studio, Bengaluru

ನಟ-ಮಾಜಿ ಸಚಿವ ಅಂಬರೀಶ್ (1952-2018) ನಿಧನರಾಗಿ 11 ದಿನಗಳು ಕಳೆದವು. ಶ್ವಾಸಕೋಶ ಸಮಸ್ಯೆ, ಉಸಿರಾಟ ಸಮಸ್ಯೆ ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆಯಿಂದ ಬೆಂಗಳೂರಿನ ವಿಕ್ರಂ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಅವರು ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಇದೀಗ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಅಂಬರೀಷ್ ರ 11ನೇ ದಿನದ ಪುಣ್ಯ ತಿಥಿ

Videos similaires